ಉಡುಪಿ ಬಿಜೆಪಿ ವತಿಯಿಂದ ಗಾಂಧಿ ಜಯಂತಿ, ಲಾಲ್ ಬಹಾದ್ದೂರ್ ಜಯಂತಿ

ಉಡುಪಿ ಬಿಜೆಪಿ ವತಿಯಿಂದ  ಗಾಂಧಿ ಜಯಂತಿ, ಲಾಲ್  ಬಹಾದ್ದೂರ್ ಜಯಂತಿ 


ಭಾರತೀಯ ಜನತಾ ಪಾರ್ಟಿ ಉಡುಪಿ ನಗರ ಇದರ ಆಶ್ರಯದಲ್ಲಿ ಇಂದು  ಗಾಂಧೀ ಜಯಂತಿ  ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಯವರ  ಜಯಂತಿ ಆಚರಣೆ ಅಂಗವಾಗಿ  ಉಡುಪಿ ನಗರ ಸಭಾ ವ್ಯಾಪ್ತಿಯ 35 ವಾರ್ಡ್ ಹಾಗೂ 6 ಪಂಚಾಯತ್ ಗಳಲ್ಲಿ ಸುಮಾರು 300 ಕ್ಕೂ ಹೆಚ್ಚು ಬಸ್  ಸ್ಟ್ಯಾಂಡ್ ಗಳಲ್ಲಿ  ಆಯೋಜಿಸಿದ್ದ ಸ್ವಚ್ಛತಾ ಕಾರ್ಯಕ್ರಮಕ್ಕೆ   ನಿಕಟಪೂರ್ವ   ಶಾಸಕರಾದ ಕೆ. ರಘುಪತಿ ಭಟ್ ಭಾಗವಹಿಸಿದರು .

No comments

Powered by Blogger.