ಅ 22 ರಂದು ಕರ್ನಾಟಕ ಸಂಘ ಡೊಂಬಿವಲಿಯ 56 ನೇ ವಾರ್ಷಿಕ ಮಹಾಸಭೆ.

ಕರ್ನಾಟಕ ಸಂಘ ಡೊಂಬಿವಲಿ (ರಿ ) ಇದರ 56 ನೇ ವಾರ್ಷಿಕ ಮಹಾಸಭೆಯು ದಿನಾಂಕ 22/10/23 ನೇ ಆದಿತ್ಯವಾರದಂದು ಸಾಯಂಕಾಲ 4.30  ಗಂಟೆಗೆ ಸಂಘದ ಅಧ್ಯಕ್ಷರಾದ ಶ್ರೀಯುತ ದಿವಾಕರ್ ಟಿ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ಮಂಜುನಾಥ ವಿದ್ಯಾಲಯ ಸಭಾಗೃಹ, ಗೋಪಾಲ ನಗರ ಡೊಂಬಿವಲಿ ಪೂರ್ವ ಇಲ್ಲಿ ಜರಗಲಿದೆ.
ಸರ್ವ ಸದಸ್ಯರು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸಹಕರಿಸಬೇಕಾಗಿ ಕರ್ನಾಟಕ ಸಂಘ ಡೊಂಬಿವಲಿ (ರಿ) ಕಾರ್ಯಕಾರಿ ಮಂಡಳಿಯ ಪರವಾಗಿ, 
ಗೌ. ಕಾರ್ಯದರ್ಶಿ ಪ್ರೊ. ಅಜಿತ್ ಬಿ. ಉಮ್ರಾಣಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


ಸೂಚನೆ : ಕಾರ್ಯಕಾರಿ ಮಂಡಳಿ 2023-2026 ಇದರ ಚುನಾವಣೆ ಜರಗಲಿದ್ದು, ವರದಿಯನ್ನು ಕೊರಿಯರ್ ಮೂಲಕ ಕಳುಹಿಸಲಾಗಿದೆ. ವರದಿ ಸಿಗದೇ ಇದ್ದಲ್ಲಿ ಸದಸ್ಯರು ಸಂಘದ ಕಚೇರಿಯಲ್ಲಿ ಸಂಪರ್ಕಿಸಬೇಕಾಗಿ ವಿನಂತಿ.




Dear Members,

The 56th Annual General Body Meeting of Karnataka Sangha Dombivli (R), will be held on Sunday 22nd October,2023 at 4.30 p.m at Manjunatha Vidyalaya Sabhagruha, R. P. Road, Gopal Nagar, Dombivli (E)- 421201,under the Presidentship of Shri Diwakar T. Shetty Indrali.

All the members are requested to attend the meeting in time.

Note : Managing Committee Members Election for the year 2023-2026 will be held on same date. AGM Notice sent by courier to all the members. If you have not received please contact Karnataka Sangha's Office.

For Karnataka Sangha, Dombivli (R)
  Prof. Ajit B. Umrani
    Hon. secretary

No comments

Powered by Blogger.