ಮೀರಾರೋಡ್:ಎಳಿಯಾಲ್ ಉದಯ ಹೆಗ್ಡೆ ನಿಧನ
ಮೀರಾರೋಡ್ ಅ 16. ಕರ್ನಾಟಕ ಸಂಘ ಮೀರಾರೋಡ್ ಅಧ್ಯಕ್ಷ ಹಾಗೂ ಬಿಜಿಪಿ ಸೌತ್ ಇಂಡಿಯನ್ ಸೆಲ್ ಇದರ ಮಾಜಿ ಅಧ್ಯಕ್ಷ ಮತ್ತು ಬಂಟರ ಸಂಘ ಮುಂಬಯಿ ಇದರ ಮೀರಾಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಹಿರಿಯ ಸಮಾಜ ಸೇವಕ ಎಳಿಯಾಲ್ ಉದಯ ಹೆಗ್ಡೆ. (63)ಯವರು ಅ 16 ರಂದು ನಿಧನ ರಾಗಿದರೆ.
ಉದಯ ಹೆಗ್ಡೆ ಮೂಲತಃ ಕೌಡುರಿನ ಎಳಿಯಾಲ್ ದ ಪಟ್ಟದ ಚಾವಡಿ ಮನೆಯವರು. ಮೃತರ ಪತ್ನಿ ಒಬ್ಬಳು ಪುತ್ರಿ ಅವರು ಓರುವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಉದಯ ಹೆಗ್ಡೆ ಮೂಲತಃ ಕೌಡುರಿನ ಎಳಿಯಾಲ್ ದ ಪಟ್ಟದ ಚಾವಡಿ ಮನೆಯವರು. ಮೃತರ ಪತ್ನಿ ಒಬ್ಬಳು ಪುತ್ರಿ ಅವರು ಓರುವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಎಳಿಯಾಲ್ ಉದಯ ಹೆಗ್ಡೆ ನಿಧನ ಕ್ಕೆ ಹರೀಶ್ ಕುಮಾರ್ ಶೆಟ್ಟಿ ಶಿವರಾಮ್ ಶೆಟ್ಟಿ. ಡಾ. ಅರುಣೋದಯ ರೈ. ಸುರೇಶ್ ಶೆಟ್ಟಿ ಗಂಧರ್ವ. ಶಿವಪ್ರಸಾದ್ ಶೆಟ್ಟಿ. ಕಿಶೋರ್ ಶೆಟ್ಟಿ ಕುತ್ಯಾರ್. ಸಚ್ಚಿದಾನಂದ ಶೆಟ್ಟಿ. ಬೆಳ್ಳಿ ಪಾಡಿ ಸಂತೋಷ ರೈ.ದಾಮೋದರ್ ಶೆಟ್ಟಿ. ರವೀಂದ್ರ ಶೆಟ್ಟಿ ಕೊಟ್ರಪ್ಪಡಿ . ಭಾಸ್ಕರ್ ಶೆಟ್ಟಿ ಶಾರದಾ ಕ್ಲಾಸ್. ಚಂದ್ರಹಾಸ್ ಶೆಟ್ಟಿ. ಜಿಕೆ ಕೆಂಚನಕೆರೆ. ರವೀಂದ್ರ ಶೆಟ್ಟಿ ದೇರ್ಲಕಟ್ಟಿ ಮತ್ತಿತರರು ದುಃಖ ಸಂತ ಸೂಚಿಸಿರುವರು
Post a Comment