ವಸಯಿ ಅ 18. ವಸಯಿ ಕರ್ನಾಟಕ ಸಂಘ
ಮಹಿಳಾ ಏಭಾಗದ ವತಿಯಿಂದ ಶಾರದಾ ಪೂಜೆ ಅ 21, ಶನಿವಾರ ಸ್ವಾಮಿ ನಾರಾಯಣ ಸಭಾಂಗಣ,
ಒಂದನೇ ಮಹಡಿ, ಪಾರ್ವತಿ ಸಿನೇಮಾದ ಹಿಂದುಗಡೆ, ಸಾಯಿನಗರ್, ವಸಯಿ (ಪ). ನಡೆಯಲಿದೆ
ಮಧ್ಯಾಹ್ನ2.30 ರಿಂದ 3.30ರವರೆಗೆ ಸಂಘದ ಮಹಿಳಾ ಸದಸ್ಯರಿಂದ ಭಜನೆ .3.30 ರಿಂದ 5.000 ಶ್ರೀ ಗುರುರಾಜ ಮಾನವ ಜಾಗ್ರತಿ ಬಳಗದವರಿಂದ ಭಜನೆ ಬಳಿಕ ಶಾರದಾ ಪೂಜೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಸಯಿ ಪರಿಸರದ ಸರ್ವ ತುಳು ಕನ್ನಡಿಗರಿಗೆ ಪಾಲ್ಗೊಳ್ಳಬೇಕಾಗಿ
ವಸಯ ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು. ಮಹಿಳಾ ವಿಭಾಗದ ಕಾರ್ಯಧ್ಯ ಕ್ಷೆ ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಯುವ ವಿಭಾಗದ ಸದಸ್ಯರು ವಿನಂತಿಸಿಕೊಂಡಿದ್ದಾರೆ
Post a Comment