ರಾಜ್ಯ ಮಡಿವಾಳರ ಸಂಘದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಭೇಟಿ


ಬೆಂಗಳೂರು; ಕರ್ನಾಟಕ ರಾಜ್ಯ ಮಡಿವಾಳರ ಸಂಘದ ರಾಜ್ಯಾಧ್ಯಕ್ಷರಾದ ಸಿ. ನಂಜಪ್ಪ, ಸಮುದಾಯದ ಮುಖಂಡ̧ರೂ ಮುಖ್ಯಮಂತ್ರಿಗಳ‌ ವೈದ್ಯಕೀಯ ಸಲಹೆಗಾರರಾದ ಎನ್. ರವಿಕುಮಾರ್ ಅವರ ನೇತೃತ್ವದ ನಿಯೋಗ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ‌ ತಮ್ಮ‌ ಸಮುದಾಯದ ಹಲವು ಬೇಡಿಕೆಗಳ ಕುರಿತು ಚರ್ಚಿಸಿತು.

ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್, ಉಪಾಧ್ಯಕ್ಷ ಆರ್.ವಿ.ರಾಜಣ್ಣ ಸೇರಿ ಹಲವು ಮುಖಡರು ನಿಯೋಗದಲ್ಲಿದ್ದರು.


No comments

Powered by Blogger.