ಸಮಾಜ ಸೇವಕ ದಿ. ಉದಯ ಹೆಗ್ಡೆ ಎಲಿಯಾಳಿ ಶ್ರದ್ಧಾಂಜಲಿ ಸಭೆ .

ಇತ್ತೀಚೆಗೆ ನಿಧನರಾದ ಸಮಾಜ ಸೇವಕ, ಕರ್ನಾಟಕ ಸಂಘ ಮೀರಾ ರೋಡ್ ನ ಮಾಜಿ ಅಧ್ಯಕ್ಷ ದಿ. ಉದಯ ಹೆಗ್ಡೆ ಎಲಿಯಾಳಿ ಇವರ ಶ್ರದಾಂಜಲಿ ಸಭೆಯನ್ನು ಮೀರಾ ರೋಡ್, ಭಾಯಂದರ್ ಪರಿಸರದ ತುಳು-ಕನ್ನಡಿಗರು ಅ.22 ರಂದು ,ಸಂಜೆ 4 ಗಂಟೆಗೆ ಮೀರಾ ರೋಡ್ ನ ಪಯ್ಯಡೆ ಹೋಟೆಲ್ ನಲ್ಲಿ ಆಯೋಜಿಸಿದೆ.

ಶ್ರದಾಂಜಲಿ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುಳು - ಕನ್ನಡಿಗರು ಬಾಗವಹಿಸುವಂತೆ, ಆಯೋಜಕರು ವಿನಂತಿಸಿದ್ದಾರೆ.

No comments

Powered by Blogger.