ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರಾಗಿ ಉದ್ಯಮಿ, ಸಂಘಟಕ ನಾರಾಯಣ ಸುವರ್ಣ ಆಯ್ಕೆ.
ಭಾರತ್ ಬ್ಯಾಂಕ್ ನ ನೂತನ ನಿರ್ದೇಶಕರಾಗಿ ಉದ್ಯಮಿ, ಸಂಘಟಕ
ನಾರಾಯಣ ಸುವರ್ಣ ಆಯ್ಕೆ.
ಭಾರತ್ ಬ್ಯಾಂಕ್ ನ 2023-28 ರ ಸಾಲಿನ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜಯ ಸುವರ್ಣ ಬಣದ ನಾರಾಯಣ ಸುವರ್ಣ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.
ಯುವ ಉದ್ಯಮಿಯಾಗಿರುವ ನಾರಾಯಣ ಸುವರ್ಣ ಅವರು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲೂ ಸಕ್ರಿಯರಾಗಿರುವರು.
ಇದೀಗ ತುಳು-ಕನ್ನಡಿಗರ ಹೆಮ್ಮೆಯ ಬ್ಯಾಂಕ್ ಆಗುರುವ ಭಾರತ್ ಬ್ಯಾಂಕ್ ನ ನಿರ್ದೇಶಕರಾಗಿ ಚುನಾಯಿತರಾಗಿರುವ ಅವರಿಗೆ ಹಾರ್ಥಿಕ ಅಭಿನಂದನೆಗಳು.
Post a Comment