ಎನ್.ಸಿ.ಪಿ. ಮುಂಬಯಿಯ ಹಿರಿಯ ಉಪಾಧ್ಯಕ್ಷರಾಗಿ ಲಕ್ಷ್ಮಣ ಸಿ. ಪೂಜಾರಿ ಆಯ್ಕೆ
ಮುಂಬಯಿ :15ನೇ ಅಕ್ಟೋಬರ್ 2023 ರಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಖಿಲ ಭಾರತ ಅಧ್ಯಕ್ಷ ಶರದ್ ಪವಾರ್ ಮತ್ತು ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಇವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಎನ್.ಸಿ.ಪಿ. ಮುಂಬಯಿಯ ಹಿರಿಯ ಉಪಾಧ್ಯಕ್ಷರಾಗಿ ಮುಂಬಯಿಯ ಹಿರಿಯ ರಾಜಕಾರಿಣಿ, ಸಮಾಜ ಸೇವಕ ಲಕ್ಷ್ಮಣ ಸಿ. ಪೂಜಾರಿ ಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶ್ರೀಮತಿ ರಾಖಿ ಜಾಧವ್ ಅವರನ್ನು ಮುಂಬಯಿ ಪ್ರಾದೇಶಿಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎನ್.ಸಿ.ಪಿ. ಚುನಾವಣಾಧಿಕಾರಿಯಾಗಿ ನ್ಯಾ. ಹರೀಶ್ ಸನಾಸ್ ಆಯ್ಕೆಯಾಗಿದ್ದಾರೆ.
Post a Comment