ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಉಲ್ಲಾಳ ಕ್ಷೇತ್ರದ ಬಿಜೆಪಿ ಹಿರಿಯ ನಾಯಕರು ಸತೀಶ್ ಕುಂಪಲ ಭಾರತ್ ಬ್ಯಾಂಕಿಗೆ ಭೇಟಿ.

  ಮುಂಬಯಿ   ಅ 16. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಉಲ್ಲಾಲ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಸ್ಪರ್ಧಿಸಿದ .ಹಿಂದೂ ಮುಖಂಡ .ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯ ಮಾಜಿ ಉಪ ಅಧ್ಯಕ್ಷ. ಸತೀಶ್ ಕುಂಪಲ ಖಾಸಗಿ ಕಾರ್ಯಕ್ರಮಕ್ಕಾಗಿ ಮುಂಬೈಗೆ ಆಗಮಿಸಿದ್ದು ಅಕ್ಟೋಬರ್ 17ರಂದು  ಗೊರೆಗಾವ್ ಪೂರ್ವದ ದಲ್ಲಿರುವ ಭಾರತ ಬ್ಯಾಂಕಿನ ಕೇಂದ್ರ  ಕಚೇರಿಗೆ ಭೇಟಿ ನೀಡಿ . ಬ್ಯಾಂಕಿನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಜಯ ಸಿ. ಸುವರ್ಣ ಪ್ಯಾನಲ್ ನ ಸ್ಪರ್ಧಿಸಿ ಗೆಲುವು ಸಾಧಿಸಿಕೊಂಡ ನೂತನ ಕಾರ್ಯ ಧ್ಯಕ್ಷರಾಗಿ ಆಯ್ಕೆಗೊಂಡಿರುವ ಸೂರ್ಯಕಾಂತ ಜಯ ಸುವರ್ಣ ಅವರನ್ನುಮತ್ತು ಉಪ ಕಾರ್ಯಧ್ಯಕ್ಷ ನ್ಯಾಯವಾದಿ ಸೋಮನಾಥ ಬಿ. ಅಮೀನ್ ಮತ್ತು  ನಿರ್ದೇಶಕರನ್ನು ಅಭಿನಂದಿಸಿದರು.

       ಬ್ಯಾಂಕಿಗೆ ಭೇಟಿ ನೀಡಿದ ಸತೀಶ್ ಕುಂಪಲ ಅವರನ್ನು  ಸೂರ್ಯಕಾಂತ ಜಯ ಸುವರ್ಣ ಸಾಲು ಒದಿಸಿ ಗೌರವಿಸಿದರು.

 
 ಈ ಸಂದರ್ಭದಲ್ಲಿ ಭಾರತ್ ಬ್ಯಾಂಕ್‌ನ  ನೂತನ  ಉಪ ಕಾರ್ಯಾಧ್ಯಕ್ಷರ   ನ್ಯಾಯವಾದಿ ಸೋಮನಾಥ ಬಿ. ಅಮೀನ್‌  , ನಿರ್ದೇಶಕರದ, ಗಂಗಾಧರ ಜೆ. ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್,, ಮೋಹನದಾಸ್ ಜಿ. ಪೂಜಾರಿ. ಬ್ಯಾಂಕಿನ ಆಡಳಿತ ನಿರ್ದೇಶಕ . ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾನಂದ ಕರ್ಕೇರ. ಜಂಟಿ ಆಡಳಿತ ನಿರ್ದೇಶಕ  ದಿನೇಶ್ ಸಾಲಿಯನ್. ಮಹಾಪ್ರಬಂಧಕ ಮಹೇಶ್ ಪೂಜಾರಿ. ಸಮಾಜ ಸೇವಕ ಅಶೋಕ ಕರ್ಕೇರ. ಉಪಸ್ಥರಿದ್ದರು

No comments

Powered by Blogger.