ಆ. 22. ಖಾರ್ ದಾಂಡಾ ದಲ್ಲಿ "LAGNAA PISSCHE "ಎಂಬ ಸಂಗೀತಮಯ ನಾಟಕ ಪ್ರದರ್ಶನ.
ಮುಂಬಯಿ ಅ . ಖಾರ ದಾಂಡಾ ದ ಶಂಕರ ಮೀಲ್ಸ್ ಕಂಪೊಂಡಿನ ದಾಂದೇಶ್ವರ್ ಮಂದಿರ ಬಳಿಯ ಶ್ರೀ ಭದ್ರಕಾಳಿ ಮಹಾಲಕ್ಷ್ಮಿ ದುರ್ಗಾ ಹೊನ್ನಮ್ಮ ಸೇವಾ ಸಮಿತಿಯ GSB ನವರಾತ್ರಿಯ ಉತ್ಸವ ಸಂದರ್ಭದಲ್ಲಿ Aammi Rangakarmi ನಾಟಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಲಾವಿದರು ಹಾಗೂ ಗುರು ಕೃಪಾ ಕಲಾರಂಗ, ಶ್ರೀ ಕಾಶೀ ಮಠ, ಧಹಿಸರ ಸಂಸ್ಥೆಯ ಸಹಯೋಗದಿಂದ, ದುರ್ಗಾ ಹೊನ್ನಮ್ಮ ಸೇವಾ ಸಮಿತಿಯ ಪ್ರಾಯೋಜಕತ್ವ ದಲ್ಲಿ ಅ 22. ಸಾಯಂಕಾಲದಲ್ಲಿ 6.30 "LAGNAA PISSCHE "ಎಂಬ ನಗೆಗದಳು ನಲ್ಲಿ ತೇಲುವ ಸಂಗೀತಮಯ ನಾಟಕವನ್ನು ಪ್ರದರ್ಶಸಿಸಲಾಗುವದು.
ಬಾಲಕೃಷ್ಣ ಪುರಾಣಿಕ್Kasarkod ಇವರು ಬರೆದ ಹಾಸ್ಯ ನಾಟಕ ವನ್ನು ಲಿಮ್ಕಾ ಖ್ಯಾತಿ.Dr. Chandrasheekhar Shenoy ಇವರು.ನಿರ್ದೇಶಿಸಿ ಪ್ರಸ್ತುತ ಪಡಿಸಲಶುವದು.
ಪಾತ್ರವರ್ಗದಲ್ಲಿ ಖ್ಯಾತ.ಕೊಂಕಣಿ.ಕನ್ನಡ ನಟ ಕಮಲಾಕ್ಷ ಸರಾಫ್, ಹಿರಿಯ ಯಕ್ಷಗಾನ ಕಲಾವಿದ ನಟ ತೋನ್ಸೆ ವೆಂಕಟೇಶ್ ಶೆಣೈ, ಅಭಿನವ ಹಾಗೂ ಉತ್ಕೃಷ್ಠ
ಕಲಾವಿದೆ ಅಕ್ಷತಾ ಕಾಮತ್, ಹರೀಶ್ ಚಂದಾವರ್, ಪ್ರಮೋದ್ ಮಲ್ಯ, ಕೃಷ್ಣ ಚಂಡಾವರ್ ಅಭಿನಯಿಸಲಿದ್ದಾರೆ.
ಸಂಗೀತ ನಿರ್ದೇಶನ ಕೃಷ್ಣ ಚಂಡಾವರ್ ಇವರದ್ದು. ಬೆಳಕು, ರಂಗಸಜ್ಜಿಕೆ, ಮತ್ತು ಪಾರ್ಶ್ವ ಸಂಗೀತ ಸುಧಾಕರ್ ಭಟ್ ಇವರು ಸಹಕರಿಸಲಿರುವರು.
Production Team : N S Kamath, T V Shenoy & Sudhakar Bhat.
ಸಹ ನಿರ್ದೇಶಕರು : T V Shenoy
ತಾರೀಖು 14.10.2023 ರಂದು ಬೆಂಗಳೂರಿನ ಮಲ್ಲೇಶ್ವರಂ ದಲ್ಲಿರುವ ಕಾಶೀ ಮಠದಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಜಯಭೇರಿ ಹೊಡೆದು ಹಿಂದೆ ತಿರುಗಿ ಬಂದ ಕಲಾವಿದರಿಗೆ ನಿಮ್ಮ ಮುಕ್ತ ಕಂಠದ ಪ್ರೋತ್ಸಹನದ ಅವಶ್ಯಕತೆ ಇದೆ. ಈ ಉಷಿಟ್ ಪ್ರವೇಶಕ್ಕೆ ನೀವು ಬನ್ನಿ, ನಿಮ್ಮವರನ್ನೂ ಕರೆ ತನ್ನಿ, ನಗೆ ಗಢಲಿ ನಲ್ಲಿ ತೇಲಿ ಸಂಗೀತದ ಸುಖ ಅನುಭವಿಸಿ ಎಂದು ಸೇವಾ ಸಮಿತಿ ಅಧ್ಯಕ್ಷ ಶ್ರೀ ನಾರಾಯಣ S. kamath ಇವರು ಕೇಳಿ ಕೊಂಡಿದ್ದಾರೆ.
Post a Comment