ವಿಶ್ವಕಪ್ ಕ್ರಿಕೆಟ್ : ಅಪಘಾನಿಸ್ತಾನದ ಎದುರು ಭಾರತಕ್ಕೆ ನಿರಾಯಾಸದ ಗೆಲುವು


ದೆಹಲಿ ಅ.11.ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತನ್ನ 2ನೇ ಪಂದ್ಯದಲ್ಲಿ ಅಪಘಾನಿಸ್ಥಾನವನ್ನು ಸುಲಭವಾಗಿ ಗೆದ್ದು ಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 8 ವಿಕೆಟ್ ನಷ್ಟಕ್ಕೆ 272 ರನ್ ಗಲಿಸಿತ್ತು. ಜಸ್ಸಿತ್ ಬುಮ್ರಾ 4 ವಿಕೆಟ್ ಕಬಳಿಸಿದರು.

ಆ ಬಳಿಕ ಕಣಕ್ಕಿಳಿದ ರೋಹಿತ್ ಪಡೆ ,ಉತ್ತಮ ಆರಂಭ ಪಡೆಯಿತು.ಆರಂಭಿಕ ಬ್ಯಾಟರ್ ಗಳಾದ 
ನಾಯಕ ರೋಹಿತ್  ಶರ್ಮಾ ಹಾಗೂ ಇಶಾನ್ ಕಿಶನ್ ಮೊದಲ ವಿಕೆಟ್ ಗೆ  156 ರನ್ ಜತೆಯಾಟ ನಡೆಸಿದರು.ಇಶಾನ್ ಕಿಶನ್ 47 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರೆ, ರೋಹಿತ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 131 ರನ್ ಸಿಡಿಸಿ, ವಿಶ್ವಕಪ್ ಕ್ರಿಕೆಟ್ ನಲ್ಲಿ 7 ಶತಕ ಬಾರಿಸಿದ ಮೊದಲ ಭಾರತೀಯ ಕ್ರಿಕೆಟರ್ ಆಗಿ ದಾಖಲೆ ರಚಿಸಿದರು.

ರೋಹಿತ್ ನಿರ್ಗಮನದ ಬಳಿಕ ಕೊಹ್ಲಿ ಎಂದಿನಂತೆ ಉತ್ತಮ ಆಟದ ಮೂಲಕ ಅಜೇಯ 55 ರನ್ ಗಳಿಸಿ 
ಭಾರತಕ್ಕೆ ನಿರಾಯಾಸ ಜಯ ತಂದುಕೊಟ್ಟರು.


Afghanistan  (50 ovs)
BATTINGRB4s6sSR
Rahmanullah Gurbaz †21283175.00
c Thakur b Pandya
Ibrahim Zadran 22284078.57
c †Rahul b Bumrah
Rahmat Shah 16223072.72
lbw b Thakur
Hashmatullah Shahidi (c)80888190.90
lbw b Kuldeep Yadav
Azmatullah Omarzai 62692489.85
b Pandya
Mohammad Nabi 19271070.37
lbw b Bumrah
Najibullah Zadran 280025.00
c Kohli b Bumrah
Rashid Khan 161211133.33
c Kuldeep Yadav b Bumrah
Mujeeb Ur Rahman 10122083.33
not out
Naveen-ul-Haq 9810112.50
not out
Extras15(b 2, lb 3, nb 2, w 8)
TOTAL272/850 Ov (RR: 5.44)
Did not bat: Fazalhaq Farooqi 
Fall of wickets: 1-32 (Ibrahim Zadran, 6.4 ov), 2-63 (Rahmanullah Gurbaz, 12.4 ov), 3-63 (Rahmat Shah, 13.1 ov), 4-184 (Azmatullah Omarzai, 34.2 ov), 5-225 (Hashmatullah Shahidi, 42.4 ov), 6-229 (Najibullah Zadran, 44.2 ov), 7-235 (Mohammad Nabi, 44.6 ov), 8-261 (Rashid Khan, 48.1 ov) • DRS
BOWLINGOMRWECONWDNB
Jasprit Bumrah1003943.9030
Mohammed Siraj907608.4410
Hardik Pandya704326.1420
Shardul Thakur603115.1611
Kuldeep Yadav1004014.0000
Ravindra Jadeja803804.7501
India  (T: 273 runs from 50 ovs)
BATTINGRB4s6sSR
Rohit Sharma (c)13184165155.95
b Rashid Khan
Ishan Kishan 474752100.00
c Ibrahim Zadran b Rashid Khan
Virat Kohli 55566098.21
not out
Shreyas Iyer 252311108.69
not out
Extras15(b 1, lb 4, w 10)
TOTAL273/235 Ov (RR: 7.80)
Fall of wickets: 1-156 (Ishan Kishan, 18.4 ov), 2-205 (Rohit Sharma, 25.4 ov) • DRS
BOWLINGOMRWECONWDNB
Fazalhaq Farooqi605008.3310
Mujeeb Ur Rahman806408.0030
Naveen-ul-Haq503106.2000
Azmatullah Omarzai403408.5010
Mohammad Nabi403208.0000
Rashid Khan805727.1210

No comments

Powered by Blogger.