ಮತ್ತೊಮ್ಮೆ ಮಂಗಳದತ್ತ ಭಾರತ, ಮಂಗಳಯಾನ-2ಗೆ ಇಸ್ರೋ ಸಕಲ ಸಿದ್ಧತೆ


ಮತ್ತೊಮ್ಮೆ ಮಂಗಳದತ್ತ ಭಾರತ, ಮಂಗಳಯಾನ-2ಗೆ ಇಸ್ರೋ ಸಕಲ ಸಿದ್ಧತೆ


ಒಂಬತ್ತು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ಸಿದ್ಧವಾಗಿದೆ. ಮಂಗಳಯಾನ ಅಕಾ ಮಾರ್ಸ್ ಆರ್ಬಿಟರ್ ಮಿಷನ್ ನನ್ನು ಮಂಗಳಕ್ಕೆ ಕಳುಹಿಸಲು 2024ರಲ್ಲಿ ಭರಪೂರ ಸಿದ್ದತೆಗಳನ್ನು ಇಸ್ರೋ ನಡೆಸುತ್ತಿದೆ. 


ಈ ನೌಕೆಯು ಮಾರ್ಸ್ ಆರ್ಬಿಟರ್ ಮಿಷನ್-2 ಅಥವಾ  ನಾಲ್ಕು ಪೇಲೋಡ್‌ಗಳನ್ನು (ಯಂತ್ರಗಳು) ಹೊತ್ತೊಯ್ಯುತ್ತದೆ ಎಂದು ವರದಿ ಹೇಳಿದೆ.


 ವರದಿಗಳ ಪ್ರಕಾರ ಈ ಪೇಲೋಡ್‌ಗಳು ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿರುತ್ತವೆ. ಇದು ನೌಕೆಯು ಗ್ರಹದ ಧೂಳು, ಮಂಗಳದ ವಾತಾವರಣ ಮತ್ತು ಪರಿಸರವನ್ನು ಒಳಗೊಂಡಂತೆ ಬಂಜರು ಗ್ರಹದ ಅಂಶಗಳನ್ನು ಅಧ್ಯಯನ ಮಾಡುತ್ತದೆ.

No comments

Powered by Blogger.