Bharat Bank Board of Directors Election Update

Bharat Bank Board of Directors Election Update
 

ಭಾರತ್  ಬ್ಯಾಂಕ್ ಆಡಳಿತ ಮಂಡಳಿ  ಚುನಾವಣೆ. ಜಯಭೇರಿ  ಗಳಿಸಿದ  ಜಯ ಸುವರ್ಣ  ಪನೆಲ್. 


ಚಿತ್ರ : ಯೋಗೀಶ್ ಪುತ್ರನ್, ವರದಿ : ವಾಣಿ ಪ್ರಸಾದ್ 


         ಮುಂಬೈ:: ಮಹಾರಾಷ್ಟ್ರದ  ಮಣ್ಣಿನ ಲ್ಲಿ  ಬಿಲ್ಲವರ ಸಮಾಜದ ಹೆಗ್ಗುರುತಾದ ,ತುಳು ,ಕನ್ನಡಿ ಗರ  ಹೆಮ್ಮೆಯ ಭಾರತ್ ಬ್ಯಾಂಕ್ ನ  ಆಡಳಿತ ಮಂಡಳಿಯ  ಚುನಾವಣೆ ಯು  ಅಕ್ಟೋಬರ್ 2ರಂದು  ನಡೆದಿತ್ತು.               ಇಂದು ಬೆಳಿಗ್ಗೆಯಿಂದ ಸಂಜೆ ತನಕ ಮತ ಎಣಿಕೆ ನಡೆದು ,ಜಯ ಸುವರ್ಣ ಪನೆಲ್  ಬಿಲ್ಲವರ ಅಸೋಸಿಯೆಶ್ಶನ್  ಪನೆಲ  ಎದುರು -----ಮತ ಗಳಿಂದ ವಿಜಯಿಯಾಯಿತು.      ಭಾರತ್ ಬ್ಯಾಂಕ್ ನ ಆಡಳಿತ ಮಂಡಳಿ ಚುನಾವಣೆ ಯು  ಒಕ್ಟೊಬರ್ 2ರಂದು ಭಾರತ್ ಬ್ಯಾಂಕ್ ನ  ಮುಂಬಾಯಿ  ಮತ್ತು  ಉಪನಗರ ಗಳ ,  ಕರ್ನಾಟಕ ಮತ್ತು ಗುಜರಾತ್ ನಲ್ಲಿರುವ  ವಿವಿದ  ಶಾಖೆ ಗಳಲ್ಲಿ  ಸುಸೂತ್ರವಾಗಿ ನಡೆದಿತ್ತು.                     ಬಿಲ್ಲವರ ಅಸೋಸಿಯೇಷ ನ್ ನ ಒಂದು ಅಂಗವಾಗಿದ್ದು  , ಇಷ್ಟೂ  ವರ್ಷಗಳಲ್ಲಿ ಆಡಳಿತ ನಡೆಸಿತ್ತು.



ಮೂರನೇ ಸುತ್ತಿಗೆ ಜಯ ಸುವರ್ಣ ತಂಡ ಸುಮಾರು ಒಂದು ಸಾವಿರ ಮತಗಳ ಅಂತರದಲ್ಲಿ ಮುಂದೆ ಇದೆ



Top Most Candidates Till Now






2ND Round



Top Most Candidates Still Now









ಭಾರತ್ ಬ್ಯಾಂಕ್ ನ ನಿರ್ದೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಮಹಿಳಾ ಮಿಸಾಲಾತಿಯ 2 ಸ್ಥಾನವನ್ನು ಜಯ ಸುವರ್ಣ ಪ್ಯಾನೆಲ್ ನ ಬಂಗೇರ ಆಶಾ ರಾಜೇಶ್ ಹಾಗು , ಸಾಲ್ಯಾನ್ ಜಯಲಕ್ಸ್ಮಿ ಪ್ರೇಮನಂದ ಗೆದ್ದು ಕೊಂಡಿದ್ದಾರೆ.

1. Anchan Neeta Madhav 1500+ 1186 + 1216 + 968 +1062  = 5932

2. Bangera Asha Rajesh 1450 + 1766 + 1754 + 1947 + 1775 = 8696

3. Karkera Sharada Sooru 1396 + 1109 + 1198+ 949 + 1030 = 5682 

4. Salian Jayalaxmi Premananda 1441+ 1735 + 1662 + 1933 +1726 = 8496 



1. Anchan Neeta Madhav 1500+ 1186 + 1216 + 968 = 4870

2. Bangera Asha Rajesh 1450 + 1766 + 1754 + 1947 = 6916

3. Karkera Sharada Sooru 1396 + 1109 + 1198+ 949 = 5662 

4. Salian Jayalaxmi Premananda 1441+ 1735 + 1662 + 1933 = 6770 




No comments

Powered by Blogger.