ಏಷ್ಯನ್ ಗೇಮ್ಸ್ ನ ಗಾಲ್ಫ್ ಕ್ರೀಡೆಯಲ್ಲಿ ಪದಕ ಪಡೆದ ಕನ್ನಡತಿ ಅದಿತಿ ಅಶೋಕ್.
ಏಷ್ಯನ್ ಗೇಮ್ಸ್ ನ ಗಾಲ್ಫ್ ಕ್ರೀಡೆಯಲ್ಲಿ ಪದಕ ಪಡೆದ ಕನ್ನಡತಿ ಅದಿತಿ ಅಶೋಕ್.
ಹ್ಯಾಂಗ್ ಝುನ್ ನಲ್ಲಿ 19ನೇ ಏಷ್ಯನ್ ಗೇಮ್ ಕ್ರೀಡಾಕೂಟ ನಡೆಯುತ್ತಿದ್ದು, ಭಾರತದ ಕ್ರೀಡಾಳುಗಳು ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆಯುತ್ತಿದ್ದಾರೆ.
ಕ್ರೀಡಾಕೂಟದ ಗಾಲ್ಫ್ ಪಂದ್ಯದಲ್ಲಿ ಕರ್ನಾಟಕದ ಆದಿತ್ ಅಶೋಕ್ ಅವರು ಬೆಳ್ಳಿ ಪದಕ ಪಡೆದು, ಏಷ್ಯನ್ ಗೇಮ್ ನ ಗಾಲ್ಫ್ ಕ್ರೀಡೆಯಲ್ಲಿ ಪದಕ ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅದಿತ್ ಅಶೋಕ್ ಅವರು ಫೈನಲ್ ನ ,ಕೊನೆಯ 2-3 ಹೊಡೆತದಲ್ಲಿ ಹಿನ್ನೆಡೆ ಅನುಭವಿಸಿ , ದ್ವಿತೀಯ ಸ್ಥಾನ ಪಡೆದರು.
Post a Comment