ನಾಳೆ ನೆರುಲ್ ಶ್ರೀ ಬಾಲಾಜಿ ಮಂದಿರಕ್ಕೆ ಶ್ರೀ ಸುಗುಣೇಂದ್ರ ಸ್ವಾಮೀಜಿಯವರು ಬೇಟಿ

ನಾಳೆ ನೆರುಲ್  ಶ್ರೀ ಬಾಲಾಜಿ  ಮಂದಿರಕ್ಕೆ
  ಶ್ರೀ ಸುಗುಣೇಂದ್ರ  ಸ್ವಾಮೀಜಿಯವರು ಬೇಟಿ


  ನವಿಮುಂಬಯಿಅ 7.ಪುತ್ತಿಗೆ ಮಠದ ಶ್ರೀ ಶ್ರೀ ಶ್ರೀ ಸುಗುಣೇಂದ್ರ ಸ್ವಾಮೀಜಿಯವರು ತಾರೀಕು 08-10-2023 ಆದಿತ್ಯವಾರ ಬೆಳಿಗ್ಗೆ 09.30 ಗಂಟೆಗೆ ನವಿ ಮುಂಬೈಯ ನೆರುಲ್ ನ ಶ್ರೀ ಬಾಲಾಜಿ ಮಂದಿರದಲ್ಲಿ ಭೇಟಿ ನೀಡಲಿದ್ದಾರೆ.

ಭಕ್ತರರೆಲ್ಲರೂ ಹೆಚ್ಚಿನ ಸಂಖ್ಯೆ ಯಲ್ಲಿ ಬಂದು ಶ್ರೀಗಳ ದರ್ಶನ ಪಡೆಯಬೇಕೆಂದು  ಶ್ರೀ ಬಾಲಾಜಿ ಮಂದಿರ ನೆರುಳ್  ಕಾರ್ಯಧ್ಯಕ್ಷ ಗೋಪಾಲ್ ವೈ ಶೆಟ್ಟಿ. ಮತ್ತಿತರ ಪದಾಧಿಕಾರಿಗಳು ಸದಸ್ಯರು ವಿನಂತಿಸಿಕೊಂಡಿದ್ದಾರೆ

No comments

Powered by Blogger.