ರಾಷ್ಟ್ರ ಮಟ್ಟದ ಥಾಯ್(Thai) ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದ ಜಾನ್ವಿ ಮನೋಜ್ ಕೋಟ್ಯಾನ್


ರಾಷ್ಟ್ರ ಮಟ್ಟದ ಥಾಯ್(Thai) ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದ 
ಜಾನ್ವಿ ಮನೋಜ್ ಕೋಟ್ಯಾನ್.


ಕಳೆದ ತಿಂಗಳು ಹೈದರಾಬಾದ್ ನ ಎಲ್ಬಿ ಕ್ರೀಂಡಾಗಣದಲ್ಲಿ ಜರಗಿದ ಥಾಯ್ ಬಾಕ್ಸಿಂಗ್ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ,ಮುಂಬೈ ದೊಂಬಿವಲಿಯ ಜಾನ್ವಿ ಮನೋಜ್ ಕೋಟ್ಯಾನ್ ಬಂಗಾರದ ಪದಕ ಗೆದ್ದಿದ್ದಾರೆ.


ದೊಂಬಿವಲಿ ರಾಯಲ್ ಇಂಟರ್ನ್ಯಾಷನಲ್ ಶಾಲೆಯನ್ನು ಪ್ರತಿನಿಧಿಸಿದ ಜಾನ್ವಿ ಕಳೆದ 4 ವರ್ಷಗಳಿಂದ ಕರಾಟೆ, 1 ವರ್ಷದಿಂದ ಬಾಕ್ಸಿಂಗ್ ಹಾಗೂ ಥಾಯ್ ಬಾಕ್ಸಿಂಗ್ ತರಭೇತಿ ಪಡೆಯುತಿರುವರು 


ಮನೋಜ್ ಕೃಷ್ಣ ಕೋಟ್ಯಾನ್ ಹೆಜಮಾಡಿ ಹಾಗೂ ಪುಷ್ಪ ಮನೋಜ್ ಕೋಟ್ಯಾನ್ ಮುಕ್ಕ, ಇವರ ಸುಪುತ್ರಿ 
ಜಾನ್ವಿಯ ಮುಂದಿನ ಬದುಕಿಗೆ ನಮ್ಮ ಶುಭ ಹಾರೈಕೆಗಳು.

No comments

Powered by Blogger.