ಅ 7 ರಂದು ಸಯನ್ ನ ಶ್ರೀ ನಿತ್ಯಾನಂದ ಸಭಾಂಗಣದಲ್ಲಿ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಸಮಾಲೋಚನಾ ಸಭೆ.

 

ಅ 7 ರಂದು  ಸಯನ್ ನ ಶ್ರೀ ನಿತ್ಯಾನಂದ ಸಭಾಂಗಣದಲ್ಲಿ 
  ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರದ ಸಮಾಲೋಚನಾ ಸಭೆ.
  

ಮುಂಬಯಿ  ಅ 5. ಉಡುಪಿ ಜಿಲ್ಲಾ ಕಾರ್ಕಳ ತಾಲೂಕು ಮಿಯ್ಯಾರು, ಮುಡಾರು, ನಲ್ಲೂರು, ರೆಂಜಾಳ, ಇರ್ವತ್ತೂರು ಐದೂರು ಮಾಗಣೆಯ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಪ್ರಯುಕ್ತ ದಿನಾಂಕ ಅ 7 ನೇ ಶನಿವಾರ ಸಾಯಂಕಾಲ 5.30 ಘಂಟೆಗೆ ಸರಯಾಗಿ ಮುಂಬೈಯ ಸಯನ್ ನ ಶ್ರೀ ನಿತ್ಯಾನಂದ ಸಭಾಂಗಣದಲ್ಲಿ ಭಕ್ತರ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ. 


ಸಭೆಯಲ್ಲಿ ಊರ ಗ್ರಾಮಸ್ಥರು ಶ್ರೀ ದೇವರ ಭಕ್ತರು ಪಾಲ್ಗೊಂಡು ಕ್ಷೇತ್ರದ ಅಭಿವೃದ್ಧಿಗೆ  ಸೂಕ್ತ ಸಲಹೆ ಸೂಚನೆ ನೀಡಬೇಕಾಗಿ ವಿನಂತಿಸುವ.

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಜೀರ್ಣೋದ್ದಾರ ಸಮಿತಿ, ವ್ಯವಸ್ಥಾಪನಾ ಸಮಿತಿ ಮತ್ತು ಮುಂಬೈ ಸಮಿತಿ
ಮಹಾಲಿಂಗೇಶ್ವರ ದೇವಸ್ಥಾನ ಮಿಯ್ಯಾರು.

No comments

Powered by Blogger.