ಕಾಪು ಆಟೋರಿಕ್ಷಾ ಚಾಲಕ-ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಉಮ್ಮರ್ ಮಜೂರು ಆಯ್ಕೆ.
ಕಾಪು ಆಟೋರಿಕ್ಷಾ ಚಾಲಕ-ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಉಮ್ಮರ್ ಮಜೂರು ಆಯ್ಕೆ.
ಕಾಪು ಪರಿಸರದ ಆಟೋರಿಕ್ಷಾ ಚಾಲಕ-ಮಾಲಕರ ಸಂಘಟನೆ , ಕಾಪು ಆಟೋರಿಕ್ಷಾ ಚಾಲಕ-ಮಾಲಕರ ಸಂಘದ 2023-24 ರ ಸಾಲಿನ ಅಧ್ಯಕ್ಷರಾಗಿ ಎಂ.ಉಮ್ಮರ್ ಮಜೂರು(ಗಿಳಿ) ಆಯ್ಕೆಯಾಗಿದ್ದಾರೆ.
ಸಂಘದ ಗೌರವ ಅಧ್ಯಕ್ಷರಾಗಿ ಶಾಸಕ ಸುರೇಶ್ ಶೆಟ್ಟಿ ಗುರ್ಮೇ, ಉಪಾಧ್ಯಕ್ಷರಾಗಿ ಶಶಿಧರ, ಕಾರ್ಯದರ್ಶಿ ಶಾಹಿದಿಲ್, ಕೋಶಾಧಿಕಾರಿ ಕೆ.ಎಂ.ರಜಾಕ್,
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ನಜೀರ್, ರಾಜ ಕರಂದಾಡಿ, ರಾಘು ಕಾಲಿಯ, ಪಯ್ಯಜ್ ಗುಡ್ಡೆಕೇರಿ, ನಾಗೇಶ್ ಪೂಜಾರಿ, ಮುಸ್ತಾಕ್ ಪಕಿರಣಕಟ್ಟೆ, ಅಶ್ವಿತ್ ಕೊಂಬಗುಡ್ಡೆ, ಸಮದ್ ಕಾಪು, ಹರೀಶ್ ಪಾದುರು, ಪ್ರದೀಪ್ ಚಿನ್ನು ಆಯ್ಜೆಯಾಗಿದ್ದಾರೆ
Post a Comment