ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ ಇದರ ಆಶ್ರಯದಲ್ಲಿ - ಅಕ್ಟೋಬರ್. 08 ರಂದು ದಾಸರ ಭಜನಾ ಸ್ಪರ್ಧೆ.
ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ
ಡೊಂಬಿವಲಿ ಇದರ ಆಶ್ರಯದಲ್ಲಿ - ಅಕ್ಟೋಬರ್. 08 ರಂದು
ದಾಸರ ಭಜನಾ ಸ್ಪರ್ಧೆ.
ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ ಡೊಂಬಿವಲಿ ಪೂರ್ವ, ಇದರ ವತಿಯಿಂದ ಅ. 08 ರ ಭಾನುವಾರ ಶಿವಂ ( ಮೆಜಿಸ್ಟಿಕ್ ಬ್ಯಾಂಕ್ವೆಟ್ ಹಾಲ್) NEAR L.I.C OFFICE, MIDC FIRE BRIGADE ROAD, DOMBIVLI EAST, ಸಭಾಗ್ರಹದಲ್ಲಿ ದಲ್ಲಿ ಮಧ್ಯಾಹ್ನ 12.30 ರಿಂದ ದಾಸರ ಭಜನಾ ಸ್ಪರ್ಧೆ ನಡೆಯಲಿದೆ.
ಭಜನಾ ಸ್ಪರ್ಧೆಗೆ ಚಾಲನೆಯನ್ನು , ಅತಿಥಿ ಗಣ್ಯರಾದ ಶ್ರೀ ರವಿ ಸುವರ್ಣ ( ಅಧ್ಯಕ್ಷರು : ಶ್ರೀ ಜೈ ಭವಾನಿ ಶನೀಶ್ವರ ಮಂದಿರ ಡೊಂಬಿವಲಿ), ಶ್ರೀ ಪ್ರಭಾಕರ್ ಶೆಟ್ಟಿ ( ಹೋಟೆಲ್ ಅಂಬಿಕಾ ಡೊಂಬಿವಲಿ ), ಶ್ರೀ ಹರೀಶ್ ಡಿ ಶೆಟ್ಟಿ ( ಗೌರವ ಅಧ್ಯಕ್ಷರು : ಶ್ರೀ ಜಗದಾಂಬ ಮಂದಿರ , ಡೊಂಬಿವಲಿ), ಶ್ರೀ ರವಿ ಪೂಜಾರಿ (ಹೋಟೆಲ್ ವರ್ಷ ಠಾಕುರ್ಲಿ) ಶ್ರೀ ಲಕ್ಷ್ಮಣ್ ಪೂಜಾರಿ (ಸಮಾಜ ಸೇವಕರು ) , ಶ್ರೀ ಮನೋಹರ್ ಮೆಂಡನ್ (ಸಮಾಜ ಸೇವಕರು ) ದಿವ್ಯ ಹಸ್ತ ದೊಂದಿಗೆ ಉದ್ಘಾಟನೆ ಗೊಳ್ಳಲಿದೆ.
ಸಂಜೆ 6.30 ರಿಂದ ಸಭಾಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷರಾದ ದಿವಾಕರ ಶೆಟ್ಟಿ ಇಂದ್ರಾಳಿ, ಸಮಾಜ ಸೇವಕರಾದ ಶ್ರೀ ಸುಬ್ಬಯ್ಯ ಶೆಟ್ಟಿ, (ಸಮನ್ವಯಕರು , ಬಂಟರ ಸಂಘ ಮುಂಬೈ , ಭಿವಾಂಡಿ – ಕಲ್ಯಾಣ್- ಬದ್ಲಾಪುರ್ ವಲಯ ) ಅಶೋಕ್ ಶೆಟ್ಟಿ, (ಧರ್ಮದರ್ಶಿ ; ಪಚ್ಚಿಮ ವಿಭಾಗ ನವರಾತ್ರೋತ್ಸ್ಥವ ಮಂಡಳಿ , ಡೊಂಬಿವಲಿ ) ಸುಕುಮಾರ್ ಶೆಟ್ಟಿ, (ಕಾರ್ಯಾಧ್ಯಎಕ್ಷರು ಬಂಟರ ಸಂಘ ಮುಂಬೈ, ಡೊಂಬಿವಲಿ ವಲಯ ) ರವಿ ಸನಿಲ್, (ಜೊತೆ ಕಾರ್ಯದರ್ಶಿ , ಬಿಲ್ಲವರ ಅಸೋಸಿಯೇಷನ್ ಮುಂಬೈ ) ಆನಂದ್ ಶೆಟ್ಟಿ ಎಕ್ಕಾರ್, (ಮುಖ್ಯ ವ್ಯವಸ್ಥಾಪಕ ನಿರ್ದೇಶಕರು - ನೋವ ಕೆಮ್ ಇಂಡಸ್ಟ್ರೀಸ್ ಮುಂಬೈ ) ರಾಜೀವ್ ಭಂಡಾರಿ ,( ಕಾರ್ಯದ್ಯೆಕ್ಸರು , ಕ್ರೀಡಾ ಸಮಿತಿ , ಕರ್ನಾಟಕ ಸಂಘ ಡೊಂಬಿವಲಿ }ಚಂದ್ರಹಾಸ್ ಪಾಲನ್, ಕಾರ್ಯದ್ಯೆಕ್ಸರು ; ಬಿಲ್ಲವರ ಅಸೋಸಿಯೇಷನ್ ಮುಂಬೈ , ಡೊಂಬಿವಲಿ ಸ್ಥಳೀಯ ಸಮಿತಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಮಂದಿರದ ಸ್ಥಾಪಕ ಸದಸ್ಯರಾದ ಶ್ರೀ ರತ್ನಾಕರ್ ಬಂಗೇರ ಇವರನ್ನು ಗಣ್ಯರ ಸಮ್ಮುಖ ದಲ್ಲಿ ಸನ್ಮಾನಿಸಲಾಗುವುದು.
ಸನ್ಮಾನಿತರು : ಶ್ರೀ ರತ್ನಾಕರ್ ಬಿ.ಬಂಗೇರ
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಎಂದು ತಿಳಿಸುವ ಆಡಳಿತ ಸಮಿತಿಯ ಅನುಮತಿಯ ಮೇರೆಗೆ ಮಂದಿರದ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಯವರು ವಿನಂತಿಸಿಕೊಂಡಿದ್ದಾರೆ.
Post a Comment