ಕಾವೇರಿ ನೀರು ಹರಿಸಲು ಆದೇಶ - ಇಂದು ಸುಪ್ರೀಂ ಕೋರ್ಟ್, CWMA ಗೆ ಮರುಪರಿಶೀಲಾನ ಅರ್ಜಿ.


ಕಾವೇರಿ ನೀರು ಹರಿಸಲು ಆದೇಶ - ಇಂದು ಸುಪ್ರೀಂ ಕೋರ್ಟ್ ,CWMA ಗೆ ಮರುಪರಿಶೀಲಾನ ಅರ್ಜಿ.


ಆಕ್ಟೊಬರ್ 15 ರ ತನಕ ಪ್ರತಿನಿತ್ಯ 3ಸಾವಿರ ಕ್ಯೂಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವಂತ್ತೆ ಕಾವೇರಿ ನೀರು ಮೇಲುಸ್ತುವಾರಿ ಪ್ರಾಧಿಕಾರ (CWMA)ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾವೇರಿ ಜಲನಯನ ಜಿಲ್ಲೆಗಳಲ್ಲಿ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಹೋರಾಟದ ಕಿಚ್ಚು ಭುಗಿಲೆದ್ದಿದೆ. ಇಂದು ಕೂಡ ಅನೇಕ ಜಿಲ್ಲೆಗಳಲ್ಲಿ ಪ್ರತಿಭಟನೆ ಮುಂದುವರಿದಿದೆ.


ಈ ನಡುವೆ  ಕಾವೇರಿ ನೀರು ಮೇಲುಸ್ತುವಾರಿ ಪ್ರಾಧಿಕಾರ ಆದೇಶ ಪ್ರಶ್ನಿಸಿ ಮರುಪರಿಶೀಲಾನ ಅರ್ಜಿ ಸಲ್ಲಿಸಲು ಸರ್ಕಾರ ನಿರ್ಧಾರ ಮಾಡಿದೆ.

No comments

Powered by Blogger.