ತುಳು ಸಂಘ ಬೊರಿವಲಿ ಸೆ. 25 ರಂದು 13ನೇ ವಾರ್ಷಿಕ ಮಹಾಸಭೆ
ತುಳು ಸಂಘ ಬೊರಿವಲಿ ಸೆ. 25 ರಂದು 13ನೇ ವಾರ್ಷಿಕ ಮಹಾಸಭೆ
ಮುಂಬಯಿ : ಕಳೆದ ಸುಮಾರು 13ವರ್ಷಗಳಿಂದ ಬೋರಿವಲಿ ಮತ್ತು ಪರಿಸರದಲ್ಲಿ ನೆಲೆಸಿದ ನಾಡಿನ ತುಳು, ಕನ್ನಡಿಗರನ್ನು ಒಂದೆಡೆ ಸೇರಿಸುದಲ್ಲದೆ, ಪರಿಸರದಲ್ಲಿನ ತುಳುವರ ಮನೆ ಮನೆಯಲ್ಲಿ ತುಳು ಬಾಷೆ, ತುಳು ನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕ್ರೀಯಾಶೀಲವಾಗಿರುವ ತುಳುವರ ನೆಚ್ಚಿನ ಸಂಘಟಣೆ ತುಳು ಸಂಘ ಬೊರಿವಲಿ.
ತುಳು ಸಂಘ ಬೊರಿವಲಿಯ 13ನೇ ವಾರ್ಷಿಕ ಮಹಾಸಭೆಯು ಸೆ. 25 ರಂದು ಸೋಮವಾರ ಸಂಜೆ 7ಕ್ಕೆ Yogi Nagar Housing Society Hall, Borivali West, Mumbaiಲ್ಲಿ ಸಂಘದ ಗೌರವ ಅಧ್ಯಕ್ಷರಾದ ವಿರಾರ್ ಶಂಕರ ಶೆಟ್ಟಿಯವರ ಉಪಸ್ಥಿತಿಯಲ್ಲಿ, ಸಂಘದ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದು ಸಭೆಯನ್ನು ಯಶಸ್ವಿಗೊಳಿಸಬೇಕಾಗಿ ತುಳು ಸಂಘ ಬೊರಿವಲಿಯ ಪರವಾಗಿ ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ ವಿನಂತಿಸಿದ್ದಾರೆ.
.jpeg)












Post a Comment