ಡೊಂಬಿವಿಲಿಯಲ್ಲಿ ನಾಳೆ ಕಟೀಲ್ ಲಂಚ್ ಹೋಮ್ ಭರ್ಜರಿ ಶುಭಾರಂಭ


ಮಿನಿ ತುಳುನಾಡು ಎಂದೇ ಪ್ರಸಿದ್ಧಿಯಲ್ಲಿರುವ ಡೊಂಬಿವಿಲಿಯಲ್ಲಿ ತುಳುನಾಡಿನ ವಿಶಿಷ್ಟ ಖಾದ್ಯಗಳನ್ನೊಳಗೊಂಡ ಕಟೀಲ್ ಲಂಚ್ ಹೋಮ್ ಇದರ ಭರ್ಜರಿ ಶುಭಾರಂಭ ನಾಳೆ ದಿನಾಂಕ 26-09-2023 ರಂದು ಜರುಗಲಿದೆ.

ಡೊಂಬಿವಲಿಯ ಕೆ.ಡಿ.ಎಂ. ಸಿ. ಕಚೇರಿ ಎದುರುಗಡೆ, ರೇತಿ ಬಂದರ್ ರೋಡ್, ಗಂಗೇಶ್ವರ್ ಮಾಯಾ ಕೋ- ಆಪರೇಟಿವ್ ಸೊಸೈಟಿ ಇಲ್ಲಿ ಹೋಟೆಲ್ ಶುಭಾರಂಭಗೊಳ್ಳಲಿದ್ದು ಶ್ರೀ ಮೋಹನ್ ಸಾಲ್ಯಾನ್, ಶ್ರೀ ಅಶೋಕ್ ಪೂಜಾರಿ, ಶ್ರೀ ಚಿನ್ಮಯ ಸಾಲ್ಯಾನ್ ಅವರುಗಳು  ಈ ಉದ್ಘಾಟನೆಯಲ್ಲಿ ಬಂಧು ಮಿತ್ರರು, ಹಿತೈಷಿಗಳು, ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಬೇಕಾಗಿ ವಿನಂತಿಸಿದ್ದಾರೆ.

No comments

Powered by Blogger.