ಭಾರತ್ ಬ್ಯಾಂಕ್ ನ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಜಯ ಸಿ.ಸುವರ್ಣ ಬಣವನ್ನು ಬೆಂಬಲಿಸಿ - ಸೂರ್ಯಕಾಂತ ಜೆ.ಸುವರ್ಣ


ಭಾರತ್ ಬ್ಯಾಂಕ್ ನ ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ಜಯ ಸಿ.ಸುವರ್ಣ ಬಣವನ್ನು ಬೆಂಬಲಿಸಿ - ಸೂರ್ಯಕಾಂತ ಜೆ.ಸುವರ್ಣ

ಆಕ್ಟೊಬರ್ 2 ರಂದು ಭಾರತ್ ಬ್ಯಾಂಕ್ ನ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಯಲಿದ್ದು, ಬಿಲ್ಲವ ಸಮಾಜದ ಅಭಿವೃದ್ಧಿಯ ಹರಿಕಾರ, ಜಯ ಸಿ.ಸುವರ್ಣ ಬಣದ ಎಲ್ಲಾ ಅಭ್ಯರ್ಥಿಗಳಿಗೆ ಮತ ನೀಡುವಂತೆ ಬಣದ ಮುಖ್ಯಸ್ಥ ಸೂರ್ಯಕಾಂತ ಜೆ ಸುವರ್ಣ ಮನವಿ ಮಾಡಿದ್ದಾರೆ.

ಈ ಬಣವು ಮುಂಬೈ ಬಿಲ್ಲವರ ಮಹಾನ್ ಸಂಘಟನೆಯ ಸಹಸ್ರಾರು ಕಾರ್ಯಕರ್ತರು, ಹಿತೈಷಿಗಳು, ಪದಾಧಿಕಾರಿಗಳು, ಸ್ಥಳೀಯ ಕಛೇರಿಗಳ ಕಾರ್ಯಕರ್ತರು ಅಲ್ಲದೆ ತುಳು ಕನ್ನಡಿಗ, ಊರ ಬಾಂಧವರ, ಮಹಾರಾಷ್ಟ್ರ ವಾಸಿಗಳ ಬೆಂಬಲದಿಂದಾಗಿ ಸ್ಪರ್ಧಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸೂರ್ಯಕಾಂತ ಜೆ ಸುವರ್ಣ ನುಡಿದರು.
 

Bharat Bank Director's Election 2023 - 2028

JAYA C. SUVARNA PANEL

Date : 02 Oct 2023, 08.00 am to 05.00 pm
Cast your vote for our candidate's as below.

17 votes in white ballot paper

3 Amin Somnath Babu

7 Kotian Ashok Muthappa

8 Kotian Jaya Aithappa

13 Poojari Chandrashekar Somappa

15 Poojari Naresh Krishna 

16 Poojari Niranjan Laxman

17 Poojari Santosh Kantappa

18 Poojary Dayanand Raju

19 Poojary Ganesh Deju

20 Poojary Gangadhar Jarappa

21 Poojary Harish Vittal

24 Poojary Mohandas Giriya

27 Salian Bhaskar  Muddu

30 Suvarna Narayan Lokaya

31 Suvarna Narayana Karnad Venktappa

34 Suvarna Suresh Beccha

35 Suvarna Suryakant Jaya

2 votes are in pink ballot paper

2 Bangera Asha Rajesh

4     Salian Jayalaxmi Premanand

Please carry your Aadhar Card.

No comments

Powered by Blogger.