ಅಕ್ಟೋಬರ್ 1 ರಂದು ಡೊಂಬಿವಲಿಯಲ್ಲಿ ಶಿವದೂತ ಗುಳಿಗೆ.
ಅಕ್ಟೋಬರ್ 1 ರಂದು ಡೊಂಬಿವಲಿಯಲ್ಲಿ ಶಿವದೂತ ಗುಳಿಗೆ.
ಡೊಂಬಿವಲಿ ಮೋಕೆದ ತುಳು ಬಾಂಧವೆರ್ ಅರ್ಪಿಸುವ ಕಲಾಸಂಗಮ ಕಲಾವಿದರಿಂದ ತುಳು ರಂಗಭೂಮಿ ಯಲ್ಲಿ ಸಂಚಲನ ಮೂಡಿಸಿದ ವಿಜಯ್ ಕುಮಾರ್ ಕೊಡಿಯಲ್ ಬೈಲ್ ನಿರ್ದೇಶನದ ಶಿವದೂತೆ ಗುಳಿಗೆ ತುಳು ನಾಟಕ ಅಕ್ಟೋಬರ್ 01 ರ ರವಿವಾರ ಬೆಳಿಗ್ಗೆ 10.00 ಗಂಟೆಗೆ ಡೊಂಬಿವಲಿ ಎಮ್ ಐ ಡಿ ಸಿ ಯ ಸಾವಿತ್ರಿ ಬಾಯಿ ಫುಲೆ ನಾಟ್ಯಗ್ರಹ ದಲ್ಲಿ ಪ್ರದರ್ಶನ ಗೊಳ್ಳಲಿದೆ.
ನಾಟಕದ ಪ್ರವೇಶ ಪತ್ರಕ್ಕಾಗಿ :
ಸಂತೋಷ ಶೆಟ್ಟಿ :9819757038
ರಾಜೇಶ್ ಕೋಟ್ಯಾನ್ : 99300 26134
ಭರತ್ ಶೆಟ್ಟಿ. : 88796 18284
ಅವರನ್ನು ಸಂಪರ್ಕಿಸ ಬೇಕಾಗಿ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
Shivadhoota Gulige Tulu Drama on 01st Oct 23 Savitribai Hall Dombivli East.
For passes Contact :
Santosh Shetty : 9819757038
Rajesh Kotian : 99300 26134
Bharat Shetty : 88796 18284






Post a Comment