ಅಕ್ಟೋಬರ್ 1 ರಂದು ವೆಸ್ಟರ್ನ್ ಇಂಡಿಯಾ ಶನಿಮಹಾತ್ಮ ಸೇವಾ ಸಮಿತಿಯ 79 ನೇ ಮಹಾ ಸಭೆ.

 





ಅಕ್ಟೋಬರ್ 1 ರಂದು ವೆಸ್ಟರ್ನ್ ಇಂಡಿಯಾ ಶನಿಮಹಾತ್ಮ ಸೇವಾ ಸಮಿತಿಯ 

 79 ನೇ ಮಹಾ ಸಭೆ.


ವೆಸ್ಟರ್ನ್ ಇಂಡಿಯಾ ಶನಿಮಹಾತ್ಮ ಸೇವಾ ಸಮಿತಿಯ  79 ನೇ ಮಹಾ ಸಭೆಯು  ಇದೇ ಬರುವ  ದಿನಾ0ಕ 01.10.2023 ಭಾನುವಾರ ಬೆಳಿಗ್ಗೆ  10.30ಕ್ಕೆ ಸರಿಯಾಗಿ ಮಂದಿರದ ವಠಾರದಲ್ಲಿ  ಅಧ್ಯಕ್ಷರಾದ ಶ್ರೀ ರವಿ ಎಲ್ ಬಂಗೇರ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ.



ಆ ಪ್ರಯುಕ್ತ  ಸಮಿತಿಯ ಎಲ್ಲಾ ಸದಸ್ಯರು  ತಪ್ಪದೇ ಹಾಜರಿರಾಬೇಕಾಗಿ ವೆಸ್ಟೆರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ ಪರವಾಗಿ ಪ್ರಧಾನ ಕಾರ್ಯದರ್ಶಿ ಶರತ್ ಜಿ.ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.









No comments

Powered by Blogger.