ಶ್ರೀ ಸಾಯಿ ಈಶ್ವರ್ ಗುರೂಜಿ ಸೆ.26 ರಂದು ಶಂಕರಪುರ ಮಠದಲ್ಲಿ ಲಭ್ಯ.





ಶ್ರೀ ಸಾಯಿ ಈಶ್ವರ್ ಗುರೂಜಿಯವರ ಭೇಟಿಗೆ ಹೊರ ಜಿಲ್ಲೆ ರಾಜ್ಯದಿಂದ ಬರುವ ಭಕ್ತರ ಅನುಕೂಲಕ್ಕಾಗಿ ಸೂಚನೆ:-


ಶ್ರೀ ಸಾಯಿ ಈಶ್ವರ್ ಗುರೂಜಿ ಸೆ.26 ರಂದು ಶಂಕರಪುರ ಮಠದಲ್ಲಿ ಲಭ್ಯ.

ಬದುಕಿನಲ್ಲಿ ನೊಂದು ಬೆಂದ ಮನಸ್ಸುಗಳಿಗೆ ಸಾಂತ್ವಾನ , ಧೈರ್ಯ , ಮಾರ್ಗದರ್ಶನ ನೀಡಲು *26/09/2023 ಮಂಗಳವಾರ ಶಂಕರಪುರ ಮಠದಲ್ಲಿ  ಸಾರ್ವಜನಿಕ ಬೇಟಿಗೆ ಲಭ್ಯವಿರುತ್ತಾರೆ.*

 ಗುರೂಜಿಯವರು 2023 ಸಪ್ಟಂಬರ್ 30 ರಂದು ಬೆಂಗಳೂರು ಅಕ್ಟೋಬರ್ 2 ರಿಂದ 7 ತಾರೀಖಿನ ತನಕ ಮಧ್ಯಪ್ರದೇಶದ ಸಂಚಾರದಲ್ಲಿರುವುದರಿಂದ  *ಮುಂದಿನ ಬೇಟಿ  10/10/2023 ಮಂಗಳವಾರ ಇರುವುದು* ..

ಹೆಚ್ಚಿನ ಮಾಹಿತಿಗಾಗಿ ಮಠದ ಕಛೇರಿಯನ್ನು ಸಂಪರ್ಕಿಸಿ - 7619115623 ,7026293111



No comments

Powered by Blogger.