ಎನ್ ಟಿ ಪೂಜಾರಿ ಮನೆಯಲ್ಲಿ ಪೂಜಿಸಲ್ಪಟ್ಟ ಗಣೇಶ.
ನಗರದ ಪ್ರಸಿದ್ಧ ಹೋಟೆಲ್ ಉದ್ಯಮಿ .ಭಾರತ್ ಬ್ಯಾಂಕ್ ನ ನಿರ್ದೇಶಕ. ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ನ್ ಕಾರ್ಯಧ್ಯಕ್ಷ ಎನ್ ಟಿ ಪೂಜಾರಿ ಮನೆಯಲ್ಲಿ ಪೂಜಿಸಲ್ಪಟ್ಟ ಗಣೇಶ.
ಚಿತ್ರದಲ್ಲಿ ಎನ್ ಟಿ ಪೂಜಾರಿಯವರ ಪತ್ನಿ ಯಶೋಧ ಎನ್ ಪೂಜಾರಿ. ಪುತ್ರಿಯರಾದ ನಿಕಿತಾ ಮತ್ತು ಅಂಕಿತ.
Post a Comment