ರಾಷ್ಟ್ರೀಯ ಮಕ್ಕಳ ಅಥ್ಲೆಟಿಕ್ ನಲ್ಲಿ ಮಿಂಚಿದ ಶಿಖಾ.ಟಿ.ಕರ್ಕೇರ



ರಾಷ್ಟ್ರೀಯ ಮಕ್ಕಳ ಅಥ್ಲೆಟಿಕ್ ನಲ್ಲಿ ಮಿಂಚಿದ ಶಿಖಾ.ಟಿ.ಕರ್ಕೇರ


ಮಂಗಳೂರು : ಇತ್ತೀಚೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ  2ನೇ  ರಾಷ್ಟ್ರೀಯ ಜಾವಲಿನ್   ದಿನದ  ಸ್ಪರ್ಧೆ  ಹಾಗೂ  ಮಕ್ಕಳ  ಅಥ್ಲೆ ಟಿಕ್  ಮೀಟ್ ನಲ್ಲಿ  ದ.ಕ  ಜಿಲ್ಲೆಯ  ಬೊಳೂರಿನ ಶಿಖಾ.ಟಿ. ಕರ್ಕೆರ ಅವರು 8 ವರ್ಷದ  ಒಳಗಿನ  50 ಮೀ. ಒಟ ದಲ್ಲಿ  ದ್ವಿತೀಯ  ಸ್ಥಾನ ಗಳಿಸಿ ,  ನ್ಯಾಷನಲ್ ರೆಕಾರ್ಡಿಂಗ್  ಬುಕ್ ನಲ್ಲಿ  ದಾಖಲೆ ಮಾಡಿದ್ದಾರೆ.   



     
  ಬೊಳೂರಿನ  ತ್ರಿಶೂಲ್  ಕರ್ಕೆರ ಮತ್ತು  ಲಕ್ಷ್ಮಿ.ಟಿ. ಕರ್ಕೆರ  ದಂಪತಿಯ ಪುತ್ರಿಯಾದ ಶಿಖಾ, ಓದಿ ನಲ್ಲಿಯೂ  ಮುಂದಿದ್ದಾರೆ.

No comments

Powered by Blogger.