ಖ್ಯಾತ ನಟಿ ವಹಿದಾ ರೆಹಮಾನ್ ಅವರಿಗೆ ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿ"
"ಖ್ಯಾತ ನಟಿ ವಹಿದಾ ರೆಹಮಾನ್ ಅವರಿಗೆ
ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿ"
ಹಿಂದಿ ಚಿತ್ರ ರಂಗದ ಹೆಸರಾಂತ ನಟಿ ವಹಿದಾ ರೆಹಮಾನ್ ಅವರು ಈ ವರ್ಷದ ಪ್ರತಿಷ್ಟಿತ ದಾದ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇಂದು ಪ್ರಶಸ್ತಿ ವಿಜೇತರ ಹೆಸರನ್ನು ಘೋಷಿಸಿದೆ.ವಾಹಿದ ಅವರ ಗೈಡ್ ಮತ್ತು ರೇಷ್ಮಾ ಅವ್ ರ್ ಶೇರಾ ಚಿತ್ರ ದ ಮೂಲಕ ಅವರು ಬಾಲಿವುಡ್ ನಲ್ಲಿ ಜನಪ್ರಿಯತೆ ಗಳಿಸಿದ್ದರು.

Post a Comment