ನಾಳೆ ಮೀರಾ ಭಾಯಿಂದರ್ ನಲ್ಲಿ ಪುಳಿ ಮುಂಚಿ ತುಳು ಚಿತ್ರದ ಮುಂಬಯಿ ಪ್ರೀಮಿಯರ್ ಶೋ




ಮುಂಬಯಿ ತುಳು ಚಿತ್ರ ಪ್ರೇಮಿಗಳಿಗೆ  ಸಂತಸದ ಸುದ್ದಿ

ಆಕ್ಟೊಬರ್ 1 ರ ಆದಿತ್ಯವಾರ ಬೆಳಿಗ್ಗೆ 11.30 ಕ್ಕೆ ಮೂವಿಮ್ಯಾಕ್ಸ್ PVR ಕನಕಿಯ, ಮೀರಾ ಭಾಯಿಂದರ್ ನಲ್ಲಿ ಪುಳಿ ಮುಂಚಿ ತುಳು ಚಿತ್ರದ ಮುಂಬಯಿ ಪ್ರೀಮಿಯರ್ ಶೋ ನಡೆಯಲಿದೆ.  

ಪ್ರೀಮಿಯರ್ ಶೋ ದ ಪ್ರವೇಶ ಪತ್ರಗಳಿಗಾಗಿ ಸಂಪರ್ಕಿಸಿ....

 ಸಂತು ಶೆಟ್ಟಿ - 9987830194
ಸತೀಶ್ ಶೆಟ್ಟಿ - 7021631406

ಕಾರ್ಯಕ್ರಮದ ವ್ಯವಸ್ಥಾಪಕರು ಶ್ರೇಯಸ್ ಶೆಟ್ಟಿ ನೆರೊಲ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : ಸೀತಾರಾಮ ಶೆಟ್ಟಿ - 8369544002



No comments

Powered by Blogger.