ಮಹಿಳಾ ಮಿಸಾಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗ್ಗೆ.
ಮಹಿಳಾ ಮಿಸಾಲಾತಿ ಮಸೂದೆಗೆ ರಾಷ್ಟ್ರಪತಿ
ದ್ರೌಪದಿ ಮುರ್ಮು ಒಪ್ಪಿಗ್ಗೆ.
ಉಭಯ ಸದನಗಳಲ್ಲಿ ಅಂಗೀಕಾರವಾದ ಐತಿಹಾಸಿಕ ಮಹಿಳಾ ಮಿಸಾಲಾತಿ ಮಸೂದೆಗೆ ಸೆ.29 ರಂದು ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕಾರ ನೀಡಿದ್ದು, ಇದೀಗ ಶಾಸನ, ಕಾನೂನಾಗಿ ಪರಿವರ್ತಿತವಾಗಿದೆ.
ನಾರೀಶಕ್ತಿ ವಂದನೆ ಅದಿನಿಯಮ ಎಂದು ಅಧಿಕೃತವಾಗಿ ಕರೆಯಲ್ಪಡುವ ಈ ಮಸೂದೆಯ ಪ್ರಕಾರ ಲೋಕಸಭೆ ಮಾತ್ರವಲ್ಲದೆ ,ಎಲ್ಲಾ ರಾಜ್ಯಗಳ ವಿಧಾನ ಸಭೆಯಲ್ಲಿ ಮೂರನೇ ಒಂದು ಭಾಗದಷ್ಟು ಸೀಟುಗಳನ್ನು ಮಹಿಳೆಯರಿಗೆ ಕಾದಿರಿಸಬೇಕಿದೆ.
Post a Comment